RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ಸಂಕಲ್ಪ ವೃದ್ದಾಶ್ರಮಕ್ಕೆ ಆಹಾರ ಸಾಮಾಗ್ರಿ ವಿತರಣೆ

ಗೋಕಾಕ:ಸಂಕಲ್ಪ ವೃದ್ದಾಶ್ರಮಕ್ಕೆ ಆಹಾರ ಸಾಮಾಗ್ರಿ ವಿತರಣೆ 

ಸಂಕಲ್ಪ ವೃದ್ದಾಶ್ರಮಕ್ಕೆ ಆಹಾರ ಸಾಮಾಗ್ರಿ ವಿತರಣೆ

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ನ 24 :

 

ಇಲ್ಲಿಯ ಇನ್ನರವೀಲ್ ಸಂಸ್ಥೆಯವರು ದೀಪಾವಳಿ ಹಬ್ಬದ ನಿಮಿತ್ತ ಹಿಡಕಲ್ ಡ್ಯಾಂ ನಲ್ಲಿರುವ ಸಂಕಲ್ಪ ವೃದ್ದಾಶ್ರಮಕ್ಕೆ ಆಹಾರ ಸಾಮಾಗ್ರಿಗಳು, ಬ್ಯಾಂಕೇಟ ಮತ್ತು ಶರ್ಟ ಹಾಗೂ ಸಿಹಿ ತಿನಿಸುಗಳನ್ನು ಸೋಮವಾರದಂದು ನೀಡಿದರು

ಈ ಸಂದರ್ಭದಲ್ಲಿ ಇನ್ನರ ವೀಲ್ ಅಧ್ಯಕ್ಷೆ ರೂಪ ಮುನವಳ್ಳಿ , ಕಾರ್ಯದರ್ಶಿ ಜ್ಯೋತಿ ವರದಾಯಿ, ಪದಾಧಿಕಾರಿಗಳಾದ ಅನುಸೂಯಾ ಧೂಳಾಯಿ , ವಿದ್ಯಾ ಮಗದುಮ್ಮ ಸೇರಿದಂತೆ ಇತರರು ಇದ್ದರು.

Related posts: