RNI NO. KARKAN/2006/27779|Tuesday, August 5, 2025
You are here: Home » breaking news » ಗೋಕಾಕ:ಎಸ್.ಎಸ್.ಎಲ್.ಸಿ (ಸಿ.ಬಿ.ಎಸ್.ಸಿ )ಪರೀಕ್ಷೆ : ನಿಖಿಲ ಗಿರೀಶ ಝಂವರ ಚಿಕ್ಕೋಡಿ ಶೈಕ್ಷಣಿಕ ವಲಯಕ್ಕೆ ಪ್ರಥಮ ಸ್ಥಾನ

ಗೋಕಾಕ:ಎಸ್.ಎಸ್.ಎಲ್.ಸಿ (ಸಿ.ಬಿ.ಎಸ್.ಸಿ )ಪರೀಕ್ಷೆ : ನಿಖಿಲ ಗಿರೀಶ ಝಂವರ ಚಿಕ್ಕೋಡಿ ಶೈಕ್ಷಣಿಕ ವಲಯಕ್ಕೆ ಪ್ರಥಮ ಸ್ಥಾನ 

ಎಸ್.ಎಸ್.ಎಲ್.ಸಿ (ಸಿ.ಬಿ.ಎಸ್.ಸಿ )ಪರೀಕ್ಷೆ : ನಿಖಿಲ ಗಿರೀಶ ಝಂವರ ಚಿಕ್ಕೋಡಿ ಶೈಕ್ಷಣಿಕ ವಲಯಕ್ಕೆ ಪ್ರಥಮ ಸ್ಥಾನ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜು 16 :
ಇಲ್ಲಿಯ ಕೆಎಲ್‍ಇ ಮಹಾದೇವಪ್ಪಣ್ಣಾ ಮುನವಳ್ಳಿ ಆಂಗ್ಲ ಮಾಧ್ಯಮ ಶಾಲೆಯ(ಸಿ.ಬಿ.ಎಸ್.ಸಿ) ವಿದ್ಯಾರ್ಥಿ ನಿಖಿಲ ಗಿರೀಶ ಝಂವರ ಎಸ್.ಎಸ್.ಎಲ್.ಸಿ ಪರೀಕ್ಷೆಯಲ್ಲಿ ಶೇ.96.40 ಅಂಕ ಪಡೆಯುವ ಮೂಲಕ ಚಿಕ್ಕೋಡಿ ಶೈಕ್ಷಣಿಕ ವಲಯಕ್ಕೆ ಪ್ರಥಮ ಸ್ಥಾನ ಗಳಿಸಿದ್ದಾನೆ.

ವಿದ್ಯಾರ್ಥಿಯ ಸಾಧನೆಯನ್ನು ಸಂಸ್ಥೆಯ ಮುಖ್ಯಸ್ಥರು , ಶಿಕ್ಷಕರು ಅಭಿನಂದಿಸಿದ್ದಾರೆ.

Related posts: