RNI NO. KARKAN/2006/27779|Wednesday, November 5, 2025
You are here: Home » breaking news » ಗೋಕಾಕ:ಎಸ್.ಎಸ್.ಪೌಂಡೇಶನ್ ವತಿಯಿಂದ ಮಾಸ್ಕ ಮತ್ತು ಸಾನಿಟೈಜರ ವಿತರಿಸಿ ಕೊರೋನಾ ವೈರಸ್ ಬಗ್ಗೆ ಜಾಗೃತಿ

ಗೋಕಾಕ:ಎಸ್.ಎಸ್.ಪೌಂಡೇಶನ್ ವತಿಯಿಂದ ಮಾಸ್ಕ ಮತ್ತು ಸಾನಿಟೈಜರ ವಿತರಿಸಿ ಕೊರೋನಾ ವೈರಸ್ ಬಗ್ಗೆ ಜಾಗೃತಿ 

ಎಸ್.ಎಸ್.ಪೌಂಡೇಶನ್ ವತಿಯಿಂದ ಮಾಸ್ಕ ಮತ್ತು ಸಾನಿಟೈಜರ ವಿತರಿಸಿ ಕೊರೋನಾ ವೈರಸ್ ಬಗ್ಗೆ ಜಾಗೃತಿ

 

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಎ 10 :

 

 

 

 
ಇಲ್ಲಿನ ಎಸ್.ಎಸ್.ಪೌಂಡೇಶನ್ ವತಿಯಿಂದ ಬ್ಯಾಂಕ್ ಸೆಕ್ಯೂರಿಟಿ ಗಾರ್ಡಗಳಿಗೆ ಮತ್ತು ಹಾಸ್ಟೆಲಗಳಲ್ಲಿ ಕಾರ್ಯನಿರಾವಹಿಸುವ ಸಿಬ್ಬಂದಿಗಳಿಗೆ ಸಾನಿಟೈಜರ ಮತ್ತು ಮಾಸ್ಕಗಳನ್ನು ವಿತರಿಸಿದರು

ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ಡಾ. ಸಂದೀಪ್ ಖನಗಾರ ಅವರು ಕೊರೋನಾ ಹರಡದಂತೆ ತಡೆಗಟ್ಟಲು ಕೈಗೋಳ್ಳಬೇಕಾದ ಮುಂಜಾಗೃತ ಕ್ರಮದ ಬಗ್ಗೆ ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು

ಈ ಸಂದರ್ಭದಲ್ಲಿ ಪೌಂಡೇಶನ್ ಮುಖ್ಯಸ್ಥ ಶಿವಾನಂದ ರುಸ್ತಾನಪೂರ , ಪ್ರಮುಖರಾದ ವಿಜಯ ಕಾಗಲೆ, ಜಮೀರ ಪಿಂಜಾರ, ಸುಶೀಲ ಬೊಂಗಾಳೆ ಮತ್ತು ವೈಭವ ಉಪಸ್ಥಿತರಿದ್ದರು

Related posts: