RNI NO. KARKAN/2006/27779|Wednesday, June 10, 2026
You are here: Home » breaking news » ಬೆಟಗೇರಿ:ನೀನು ಬೀದಿಗೆ ಬಂದ್ರೆ, ನಾನು ನಿನ್ನ ಮನೆಗೆ ಬರುವೆ : ಸ್ಥಳೀಯ ಮುಖ್ಯ ರಸ್ತೆಗಳ ಮೇಲೆ ಕರೋನಾ ಎಚ್ಚರಿಕೆ..!

ಬೆಟಗೇರಿ:ನೀನು ಬೀದಿಗೆ ಬಂದ್ರೆ, ನಾನು ನಿನ್ನ ಮನೆಗೆ ಬರುವೆ : ಸ್ಥಳೀಯ ಮುಖ್ಯ ರಸ್ತೆಗಳ ಮೇಲೆ ಕರೋನಾ ಎಚ್ಚರಿಕೆ..! 

ನೀನು ಬೀದಿಗೆ ಬಂದ್ರೆ, ನಾನು ನಿನ್ನ ಮನೆಗೆ ಬರುವೆ : ಸ್ಥಳೀಯ ಮುಖ್ಯ ರಸ್ತೆಗಳ ಮೇಲೆ ಕರೋನಾ ಎಚ್ಚರಿಕೆ..!

 

 

ನಮ್ಮ ಬೆಳಗಾವಿ ಇ – ವಾರ್ತೆ , ಬೆಟಗೇರಿ ಮಾ 29 :

 

 
ಗ್ರಾಮದ ಗ್ರಾಮ ಪಂಚಾಯಿತಿದವರ ಸಹಯೋಗದಲ್ಲಿ ಸ್ಥಳೀಯ ಮುಖ್ಯ ರಸ್ತೆಗಳ ಮೇಲೆ ಕರೋನಾ ಎಚ್ಚರಿಕೆ..! ನೀನು ಬೀದಿಗೆ ಬಂದ್ರೆ, ನಾನು ನಿನ್ನ ಮನೆಗೆ ಬರುವೆ ಎಂಬ ವಾಕ್ಯದಲ್ಲಿ ಬರಹ ಬರೆದು, ಕರೋನಾ ವೈರಸ್ ಆಕಾರದ ಚಿತ್ರ ಬಿಡಿಸಿ ಕರೋನಾ ವೈರಸ್ ತಡೆ ಹಿನ್ನಲೆಯಲ್ಲಿ ಇಲ್ಲಿಯ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
ಗ್ರಾಮದ ಗ್ರಾಮ ಪಂಚಾಯಿತಿ ಪಿಡಿಒ ಎಚ್.ಎನ್.ಬಾವಿಕಟ್ಟಿ, ತಾಪಂ ಸದಸ್ಯ ಲಕ್ಷ್ಮಣ ನೀಲಣ್ಣವರ, ಗ್ರಾಪಂ ಅಧ್ಯಕ್ಷ ಈಶ್ವರ ಬಳಿಗಾರ, ಸುರೇಶ ಬಾಣಸಿ, ಶಿವಾನಂದ ಐದುಡ್ಡಿ, ಈರಣ್ಣ ದಂಡಿನ, ವಿಠಲ ಬಡಿಗೇರ, ಬಸವರಾಜ ಪಣದಿ, ಗ್ರಾಪಂ ಸಿಬ್ಬಂದಿ, ಮತ್ತೀತರರು ಇದ್ದರು.

Related posts: