ಗೋಕಾಕ:ಪುನಃ ಪ್ರಾರಂಭಗೊಂಡ ಬಂಡೆಗಲ್ಲುಗಳ ಕೋರೆಯುವ ಕಾರ್ಯಾಚರಣೆ

ಪುನಃ ಪ್ರಾರಂಭಗೊಂಡ ಬಂಡೆಗಲ್ಲುಗಳ ಕೋರೆಯುವ ಕಾರ್ಯಾಚರಣೆ
ನಮ್ಮ ಬೆಳಗಾವಿ ಇ – ವಾರ್ತೆ ಗೋಕಾಕ ಅ 23 :
ಮಳೆರಾಯನ ಅಡ್ಡಿಯಿಂದ ಸ್ಥಗಿತಗೊಂಡಿದ್ದ ಬಂಡೆ ಕೋರೆಯುವ ಕಾರ್ಯಾಚರಣೆ ಮಳೆ ನಿಂತ ಮೇಲೆ ಪುನಃ ಪ್ರಾರಂಭ ಗೊಂಡಿದೆ .
ಸುಮಾರು 221 ಟನ್ ಬೃಹದಾಕಾರದ ಬಂಡೆಗಲ್ಲುನ್ನು ಜಿಲೆಟಿನ್ (ಬ್ಲಾಸಟಿಂಗ) ಫೌಢರ ಹಾಕಿ 20 ಅಡಿ ಅಗಲದ ಬಂಡೆಗಲ್ಲನ್ನು ಸುಮಾರು 5 ಅಡ್ಡಿಯಷ್ಟು ಛೀದ್ರಗೋಳಿಸಲಾಗಿದ್ದು , ಹಂತ ಹಂತವಾಗಿ ಬಂಡೆಕೋರೆಯುವ ಕಾರ್ಯಾಚರಣೆ ತ್ವರಿತಗತಿಯಲ್ಲಿ ನಡೆದಿದ್ದೆ