RNI NO. KARKAN/2006/27779|Wednesday, May 20, 2026
You are here: Home » breaking news » ಗೋಕಾಕ:ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ

ಗೋಕಾಕ:ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ 

ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ,ಸ್ಕೂಲ್ ಬ್ಯಾಗ್ ವಿತರಣೆ

 

 

ಗೋಕಾಕ ಅ 31 : ನೆರೆ ಹಾವಳಿಯಿಂದ ಎಲ್ಲವನ್ನು ಕಳೆದುಕೊಂಡ ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ
ಇಲ್ಲಿಯ ಪಾಪುರ್ಲ ಪ್ರಂಟ್ ಆಫ್ ಇಂಡಿಯಾ ಸಂಘಟನೆ ವತಿಯಿಂದ ವಿದ್ಯಾರ್ಥಿಗಳಿಗೆ ನೋಟ್ ಬುಕ್ಕ ಮತ್ತು ಬ್ಯಾಗಗಳನ್ನು ವಿತರಿಸಲಾಯಿತು
ಶನಿವಾರದಂದು ನಗರದ ಅಬ್ಬುಲ ಕಲ್ಲಾಂ ಆಝಾದ ಮತ್ತು ಅಲ್ಲಾಮಾ ಇಕ್ಬಾಲ್ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ
ಶಾಲಾ ಮಕ್ಕಳಿಗೆ ನೋಟ್ ಬುಕ್ಕ, ಬ್ಯಾಗಗಳನ್ನು ವಿತರಿಸಲಾಯಿತು
ಈ ಸಂದರ್ಭದಲ್ಲಿ ಮೋಸಿನ ಖೋಜಾ, ಅಬ್ಬದುಲ್ ರಹೆಮಾನ ದೇಸಾಯಿ, ಇಕ್ಬಾಲ್ ಅವಟಿ,ಆಸೀಫ್ ಫನಿಬಂದ, ಮೈನೊ ಪೀರಜಾದೆ,ದಾದಾಪೀರ ಇಮಾರತವಾಲೆ,ಅಜರ ಕಲ್ಲೋಳಿ ಇದ್ದರು

Related posts: