ಘಟಪ್ರಭಾ:ಭಂಡರದಲ್ಲಿ ಮಿಂದೆದ್ದ ಯುವಕರು: ಶ್ರೀ ವಿಠ್ಠಪ್ಪ ದೇವರ ಜಾತ್ರೆ ಸಂಪನ್ನಭಂಡಾರದಲ್ಲಿ ಮಿಂದೆದ್ದ ಯುವಕರು: ಶ್ರೀ ವಿಠ್ಠಪ್ಪ ದೇವರ ಜಾತ್ರೆ ಸಂಪನ್ನ
ಭಂಡರದಲ್ಲಿ ಮಿಂದೆದ್ದ ಯುವಕರು: ಶ್ರೀ ವಿಠ್ಠಪ್ಪ ದೇವರ ಜಾತ್ರೆ ಸಂಪನ್ನಭಂಡಾರದಲ್ಲಿ ಮಿಂದೆದ್ದ ಯುವಕರು: ಶ್ರೀ ವಿಠ್ಠಪ್ಪ ದೇವರ ಜಾತ್ರೆ ಸಂಪನ್ನ
ಘಟಪ್ರಭಾ ಅ 25 : ಸಮೀಪದ ಶಿಂದಿಕುರಬೇಟ ಗ್ರಾಮದಲ್ಲಿ ಶ್ರೀ ವಿಠ್ಠಪ್ಪ ದೇವರ ಜಾತ್ರೆ ಅತೀ ವಿಜೃಂಭನೆಯಿಂದ ಗುರುವಾರದಂದು ಜರುಗಿತು.
ಶ್ರೀ ವಿಠ್ಠಪ್ಪ ದೇವರ ದೇವಋಷಿಗಳಾದ ಮುರೇಪ್ಪ ಪೂಜೇರಿ ಅವರು ಅಲಗ (ಖಡ್ಗ) ಹಾಯುವುದು ವಿಶೇಷವಾಗಿತ್ತು. ಯುವಕರು ಪರಸ್ಪರ ಗುಂಪುಗುಂಪಾಗಿ ಭಂಡಾರ ಎರಚುವ ಮೂಲಕ ಇಡೀ ಜಾತ್ರೆಯು ಭಂಡಾರಮಯವಾಗಿತ್ತು. ಯುವಕರು,ಭಕ್ತಾಧಿಗಳು ಭಂಡಾರದಲ್ಲಿ ಮಿಂದೆದ್ದರು. ನಂತರ ಜಾತ್ರೆಯಲ್ಲಿ ಜೋಡೆತ್ತಿನ ಕಬ್ಬಿನ ಗಾಡಿಯ ಹೋರಿಗಳಿಗೆ(ಎತ್ತುಗಳಿಗೆ) ಬಹುಮಾನ ವಿತರಿಸಲಾಯಿತು.ಕಬ್ಬಿನ ಚಕ್ಕಡಿಗಾಡಿಗಳು ದೇವಸ್ಥಾನ ಸುತ್ತುವರಿಯುವ ಮೂಲಕ ಜಾತ್ರೆಯು ಸಂಪನ್ನಗೊಂಡಿತು.