ಗೋಕಾಕ:ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮಹಿಳಾ ಮಂಡಳ ವತಿಯಿಂದ ಸನ್ಮಾನ

ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರಿಗೆ ಮಹಿಳಾ ಮಂಡಳ ವತಿಯಿಂದ ಸನ್ಮಾನ
ಗೋಕಾಕ ನ 25 : ನಗರದ ಶ್ರೀ ಲಕ್ಷ್ಮೀ ದೇವಿ ಪಾದಗಟ್ಟಿ ಕಾರ್ತಿಕೋತ್ಸವದ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಸಂಸದೆ ಪ್ರಿಯಾಂಕಾ ಜಾರಕಿಹೊಳಿ ಅವರನ್ನು ಪಾದಗಟ್ಟಿ ಮಹಿಳಾ ಮಂಡಳಿ ವತಿಯಿಂದ ಇತ್ತೀಚೆಗೆ ಸತ್ಕರಿಸಲಾಯಿತು.
ಈ ಸಂದರ್ಭದಲ್ಲಿ ಜಯಾ ಕಮತ್, ಅನುಪಾ ಕೌಶಿಕ್, ಡಾ. ಪ್ರೀತಿ ವಣ್ಣೂರ, ಡಾ.ಪೂರ್ಣಿಮಾ ಜನ್ಮಟ್ಟಿ, ಡಾ.ಶೃತಿ ಹೊಸಮನಿ ಇದ್ದರು.