ಗೋಕಾಕ:”ಆರಂಭ” ಚಲನಚಿತ್ರ ಪ್ರದರ್ಶನಕ್ಕೆ ಸರ್ವೋತ್ತಮ ಜಾರಕಿಹೊಳಿ ಅವರಿಂದ ಚಾಲನೆ

“ಆರಂಭ” ಚಲನಚಿತ್ರ ಪ್ರದರ್ಶನಕ್ಕೆ ಸರ್ವೋತ್ತಮ ಜಾರಕಿಹೊಳಿ ಅವರಿಂದ ಚಾಲನೆ
ಗೋಕಾಕ ಅ 4 : ಉತ್ತರ ಕರ್ನಾಟಕದ ಕಲಾವಿದ ಚಲನಚಿತ್ರ ನಾಯಕನಟ ಹುಬ್ಬಳ್ಳಿಯ ಮಂಜುನಾಥ್ ಬಡಿಗೇರ ಅವರ ನಿರ್ದೇಶನದ ” ಆರಂಭ” ಚಲನಚಿತ್ರ ಪ್ರದರ್ಶನಕ್ಕೆ ಶುಕ್ರವಾರದಂದು ಲಕ್ಷ್ಮೀ ಚಿತ್ರ ಮಂದಿರದಲ್ಲಿ ಯುವ ನಾಯಕ ಸರ್ವೋತ್ತಮ ಜಾರಕಿಹೊಳಿ ಅವರು ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮುಖಂಡರಾದ ಮಹಾಂತೇಶ ತಾವಂಶಿ, ರಿಯಾಜ ಚೌಗಲಾ, ಬಸವರಾಜ ಖಾನಪ್ಪನವರ, ಮಹಾಲಿಂಗ ಮಂಗಿ, ಸುರೇಶ್ ಪತ್ತಾರ, ರಜನಿ ಜಿರಗ್ಯಾಳ, ನಾಯಕನಟ ಮಂಜುನಾಥ್ ಬಡಿಗೇರ ಸೇರಿದಂತೆ ಅನೇಕರು ಉಪಸ್ಥಿತರಿದ್ದರು