RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಜಗದ್ಗುರು ಪಂಚಾಚಾರ್ಯ ಅರ್ಬನ ಕೋ ಆಪ್ ಕ್ರೇಡಿಟ ಸೋಸೈಟಿಗೆ ಅವಿರೋಧ ಆಯ್ಕೆ

ಗೋಕಾಕ:ಜಗದ್ಗುರು ಪಂಚಾಚಾರ್ಯ ಅರ್ಬನ ಕೋ ಆಪ್ ಕ್ರೇಡಿಟ ಸೋಸೈಟಿಗೆ ಅವಿರೋಧ ಆಯ್ಕೆ 

ಜಗದ್ಗುರು ಪಂಚಾಚಾರ್ಯ ಅರ್ಬನ ಕೋ ಆಪ್ ಕ್ರೇಡಿಟ ಸೋಸೈಟಿಗೆ ಅವಿರೋಧ ಆಯ್ಕೆ

ಗೋಕಾಕ ಜು 24 : ನಗರದ ಜಗದ್ಗುರು ಪಂಚಾಚಾರ್ಯ ಅರ್ಬನ ಕೋ ಆಪ್ ಕ್ರೇಡಿಟ ಸೋಸೈಟಿ ಲಿ, ಇದರ 2023 ರಿಂದ 2028ರ ವರೆಗಿನ ಐದು ವರ್ಷಗಳ ಅವಧಿಗೆ ಸೋಮವಾರದಂದು ನಡೆದ ನಿರ್ದೇಶಕರುಗಳ ಚುನಾವಣೆಯಲ್ಲಿ ಎಲ್ಲ 12ಜನ ನಿರ್ದೇಶಕರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾ ಅಧಿಕಾರಿ ಮಹೇಶ ಶೇಡಬಾಳ ಘೋಷಿಸಿದ್ದಾರೆ.
ಸಾಮಾನ್ಯ ಕ್ಷೇತ್ರದಿಂದ ಡಾ.ಸಂಜಯ ಹೊಸಮಠ, ಮಹಾಂತಯ್ಯ ಹಿರೇಮಠ, ಸೋಮಶೇಖರ ಕುಮಾರಮಠ, ರವೀಂದ್ರ ಹಿರೇಮಠ, ವೀರುಪಾಕ್ಷಯ್ಯ ಮುನ್ನೋಳಿಮಠ, ಮಲ್ಲಿಕಾರ್ಜುನ ಸುಬ್ಬಾಪೂರಮಠ, ಬಸವರಾಜ ಕಡಪಟ್ಟಿ, ಮಹಿಳಾ ಕ್ಷೇತ್ರದಿಂದ ಸುವರ್ಣಾ ಪೂಜೇರಿ, ಈರವ್ವ ಹಿರೇಮಠ, ಹಿಂದುಳಿದ ಅ ವರ್ಗದಿಂದ ಸಿದ್ದಪ್ಪ ಹುಚ್ಚರಾಮಗೋಳ, ಬ ವರ್ಗದಿಂದ ದುಂಡಯ್ಯ ಹಿರೇಮಠ, ಪರಿಶಿಷ್ಟ ಜಾತಿಯಿಂದ ರವೀಂದ್ರ ಬಸ್ತವಾಡಕರ ಆಯ್ಕೆಯಾಗಿದ್ದಾರೆ.

Related posts: