RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಮಿಯತ ಉಲಮಾ ಎ ಗೋಕಾಕ ವತಿಯಿಂದ ಸತ್ಕಾರ

ಗೋಕಾಕ:ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಮಿಯತ ಉಲಮಾ ಎ ಗೋಕಾಕ ವತಿಯಿಂದ ಸತ್ಕಾರ 

ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಜಮಿಯತ ಉಲಮಾ ಎ ಗೋಕಾಕ ವತಿಯಿಂದ ಸತ್ಕಾರ

ಗೋಕಾಕ ಜು 20 : ಇಲ್ಲಿನ ಜಮಿಯತ ಉಲಮಾ – ಎ – ಗೋಕಾಕ ವತಿಯಿಂದ ಗುರುವಾರದಂದು ನಗರದಲ್ಲಿ ನೀಟ್ ಪರೀಕ್ಷೆಯಲ್ಲಿ ಉತ್ತಮ ಸಾಧನೆ ಮಾಡಿದ ಕುಮಾರಿ ಸಮೃದ್ಧಿ ದೇಸಾಯಿ , ಕುಮಾರಿ ತಬ್ಬಸುಮ್ಮ ದೇಸಾಯಿ ಹಾಗೂ ಕುಮಾರಿ ತಜೀನ ದಫೇದಾರ ವಿದ್ಯಾರ್ಥಿನೀಯರನ್ನು ಸತ್ಕರಿಸಿ ,ಗೌರವಿಸಲಾಯಿತು
ಈ ಸಂದರ್ಭದಲ್ಲಿ ಡಾ.ಜಾವೇದ್ ಜಗದಾಳ, ಡಾ.ಇಮ್ರಾನ್ ದಂಧರಗಿ, ಡಾ.ಸಲಿಮ ಬಾಗಿ, ಶಹೀದ   ಪಟೇಲ, ಅಬ್ದುಲ್ ಖಾನ ತೆರದಾಳ, ನೂರ ಅಹ್ಮದ್ ಬುಡ್ಡೇಬಾಯಿ, ಮೌಲಾನ ಅಬ್ದುಲ್ಲಾ, ಇಲಾಹಿ ಖೈರದಿ, ಮುಸ್ತಾಕ ಖಂಡಾಯತ, ಸೈಯದ್ ಪಾಶ್ಚಾಪೂರ, ರಿಯಾಜ ಚಟ್ನಿ, ದಾದಾಪೀರ ಇಮಾರತವಾಲೆ, ಶರೀಫ ಮುಧೋಳ, ಹಾಪೀಜಿ ಮೋಶೀನ, ಹಾಪೀಜಿ ಅತಾವುಲ್ಲಾಸಾಬ, ಖಾದೀಮ ಅಬ್ದುಸಸಮಿ ತೆರದಾಳ, ಹಾಜಿ ಶಮಶೋದ್ದೀನ ಜುರಾಮನೂರ, ಹನೀಫ್ ಶಾಬಾಶಖಾನ, ಆಬಿದ ಶಾಬಾಶಖಾನ  ಉಪಸ್ಥಿತರಿದ್ದರು

Related posts: