ಗೋಕಾಕ:ನಗರಕ್ಕೆ ನುಗ್ಗಿದ ನೀರು : ಲೋಳಸೂರ ಸೇತುವೆ ಮುಳುಗಡೆಯಾಗಲು ಒಂದು ಪೂಟ್ ಬಾಕಿ

ನಗರಕ್ಕೆ ನುಗ್ಗಿದ ನೀರು : ಲೋಳಸೂರ ಸೇತುವೆ ಮುಳುಗಡೆಯಾಗಲು ಒಂದು ಪೂಟ್ ಬಾಕಿ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಅ 13 :
ಮಲೆನಾಡಿನಲ್ಲಿ ಕಳೆದ ವಾರದಿಂದ ಸುರಿಯುತ್ತಿರುವ ಭಾರಿ ಮಳೆಯಿಂದ ಘಟಪ್ರಭಾ , ಮಾರ್ಕೆಂಡೆಯ ಹಾಗೂ ಹಿರಣ್ಯಕೇಶಿ ನದಿಗಳು ತುಂಬಿ ಹರಿಯುತ್ತಿರುವ ಪರಿಣಾಮ ಗೋಕಾಕ ನಗರದ ಹಳೆ ದನದ ಪೇಠೆ ನೀರು ನುಗ್ಗಿದ್ದು, ರಸ್ತೆ ಸಂಪೂರ್ಣ ಬಂದದಾಗಿದೆ. ನಗರದ ಲೋಳಸೂರ ಸೇತುವೆ ಮುಳುಗಡೆ ಒಂದೆರೆಡು ಪೂಟ್ ಬಾಕಿಯಿದೆ. ಹೊರ ಹರಿಯು ಹೀಗೆ ಮುಂದುವರೆದರೆ ನಾಳೆ ಲೋಳಸೂರ ಸೇತುವೆ ಮುಳುಗಡೆಯಾಗುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
Related posts:
Posted in: Others