RNI NO. KARKAN/2006/27779|Monday, July 14, 2025
You are here: Home » breaking news » ಘಟಪ್ರಭಾ:ಏಪ್ರೀಲ್ 10 ರಂದು ಸಂಧಿವಾತ,ಕಾಲುಗಳಲ್ಲಿ ಉಬ್ಬಿದ ರಕ್ತ ನಾಳ,ಕುಗ್ಗಿದ ರಕ್ತನಾಳಗಳ ಉಚಿತ ತಪಾಸಣೆ ಶಿಬಿರ

ಘಟಪ್ರಭಾ:ಏಪ್ರೀಲ್ 10 ರಂದು ಸಂಧಿವಾತ,ಕಾಲುಗಳಲ್ಲಿ ಉಬ್ಬಿದ ರಕ್ತ ನಾಳ,ಕುಗ್ಗಿದ ರಕ್ತನಾಳಗಳ ಉಚಿತ ತಪಾಸಣೆ ಶಿಬಿರ 

ಏಪ್ರೀಲ್ 10 ರಂದು ಸಂಧಿವಾತ,ಕಾಲುಗಳಲ್ಲಿ ಉಬ್ಬಿದ ರಕ್ತ ನಾಳ,ಕುಗ್ಗಿದ ರಕ್ತನಾಳಗಳ ಉಚಿತ ತಪಾಸಣೆ ಶಿಬಿರ

 
ನಮ್ಮ ಬೆಳಗಾವಿ ಇ – ವಾರ್ತೆ, ಘಟಪ್ರಭಾ ಮಾ 29 :

 
ಶ್ರೀ ಶಾಂತಲಿಂಗೇಶ್ವರ ಲೋಕ ಕಲ್ಯಾಣ ಟ್ರಸ್ಟ್ ಹಾಗೂ ಜೈಂಟ್ಸ್ ಗ್ರುಪ್ ಘಟಪ್ರಭಾ ಇವರ ಸಂಯುಕ್ತ ಆಶ್ರಯದಲ್ಲಿ ಏಪ್ರೀಲ್ 10 ರಂದು ರವಿವಾರ ಮುಂಜಾನೆ 10 ರಿಂದ 1 ಗಂಟೆ ವರೆಗೆ ವಿವಿದ ತರಹದ ಸಂಧಿವಾತ ವ್ಯಾದಿಗಳು ಹಾಗೂ ಕಾಲುಗಳಲ್ಲಿ ಉಬ್ಬಿದ ರಕ್ತ ನಾಳ ಹಾಗೂ ಕುಗ್ಗಿದ ರಕ್ತನಾಳಗಳ ಉಚಿತ ತಪಾಸಣೆ ಶಿಬಿರವನ್ನು ನಾಯಿಕವಾಡಿ ಮೆಡಿಕಲ್ ಸೆಂಟರ್ ಶಿರಢಾಣದಲ್ಲಿ ಹಮ್ಮಿಕೊಳ್ಳಲಾಗಿದೆ.
ಆಸಕ್ತರು ಮುಂಚಿತವಾಗಿ ಡಾ. ವಿಲಾಸ ನಾಯಿಕವಾಡಿ ಆಸ್ಪತ್ರೆಯಲ್ಲಿ ಹೆಸರನ್ನು ನೊಂದಾಯಿಸಿ ಅದಕ್ಕೆ ಸಂಭಂದಿಸಿದ ರಕ್ತ ಮತ್ತು ಮಲಮೂತ್ರಾದಿಗಳನ್ನು ತಪಾಸಣೆ ಮಾಡಿಕೊಂಡಿರುವದು ಅವಶ್ಯಕವಾಗಿದೆ.
ಬೆಳಗಾವಿಯ ಸಂಧಿವಾತ ತಜ್ಞರಾದ ಡಾ. ಪ್ರವೀಣ ಜೈನ ಹಾಗೂ ರಕ್ತನಾಳ ತಜ್ಞರಾದ ಡಾ. ಅಭಿನಂದನ ರುಗೆ ಇವರು 60 ಜನರನ್ನು ಮಾತ್ರ ತಪಾಸಣೆ ಮಾಡಲಿದ್ದು ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳುವಂತೆ ಡಾ. ವಿಲಾಸ ನಾಯಿಕವಾಡಿ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Related posts: