ಗೋಕಾಕ:ಆಶಾ ಕಾರ್ಯರ್ತೆಯರಿಗೆ ಸತ್ಕಾರ
ಆಶಾ ಕಾರ್ಯರ್ತೆಯರಿಗೆ ಸತ್ಕಾರ
ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಜೂ 2 :
ಕರೋನಾ ವಾರಿಯರ್ಸಗಳಾದ ಆಶಾ ಕಾರ್ಯರ್ತೆಯರಿಗೆ ಸರಕಾರದ ಆದೇಶದಂತೆ ತಾಲೂಕಿನ ಮುಸಗುಪ್ಪಿ ಗ್ರಾಮದ ಶ್ರೀ ವರಮಹಾಲಕ್ಷ್ಮೀ ಪತ್ತಿನ ಸಹಕಾರಿ ಸಂಘದಿಂದ ಸತ್ಕರಿಸಿ, ಪ್ರೋತ್ಸಾಹ ಧನ ವಿತರಣೆ ಮಾಡಲಾಯಿತು.
ಈ ಸಂದರ್ಭದಲ್ಲಿ ಅರಭಾಂವಿ ಬ್ಲಾಕ್ ಕಾಂಗ್ರೇಸ ಹಾಗೂ ಶ್ರೀ ವರಮಹಾಲಕ್ಷ್ಮೀ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಗುರುರಾಜ ಪೂಜೇರ, ಬಿ ಬಿ ಕೊಳವಿ, ಕಲ್ಲಪ್ಪ ಉಪ್ಪಾರ, ಸಂಜು ಹೊಸಕೋಟಿ, ಬಿ ಎಸ್ ಗಂಗಣ್ಣವರ, ಬಿ ಬಿ ಬಡನಿಂಗೋಳ ಸಂಘದ ಸದಸ್ಯರು, ಸಿಬ್ಬಂಧಿ ವರ್ಗದವರು ಇದ್ದರು