RNI NO. KARKAN/2006/27779|Thursday, July 3, 2025
You are here: Home » breaking news » ಗೋಕಾಕ:ವಚನ ಹೇಳುವ ಸ್ವರ್ಧೆಯಲ್ಲಿ ತೃತೀಯ ಸ್ಥಾನ

ಗೋಕಾಕ:ವಚನ ಹೇಳುವ ಸ್ವರ್ಧೆಯಲ್ಲಿ ತೃತೀಯ ಸ್ಥಾನ 

ವಚನ ಹೇಳುವ ಸ್ವರ್ಧೆಯಲ್ಲಿ ತೃತೀಯ ಸ್ಥಾನ

ಗೋಕಾಕ ಜ 11 : ವಾರ್ಷಿಕ ಸ್ನೇಹ ಸಮಾರಂಭದ ಪ್ರಯುಕ್ತ ನಗರದ ಆದರ್ಶ ಕನ್ನಡ ಶಿಶುವಿವಾರ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ಹಮ್ಮಿಕೊಂಡಿದ್ದ ವಚನ ಹೇಳುವ ಸ್ವರ್ಧೆಯಲ್ಲಿ ಯು.ಕೆ‌.ಜಿ ಯ ಕುಮಾರಿ ನಜೀಫಾ ಸಾಧಿಕ ಹಲ್ಯಾಳ ತೃತೀಯ ಸ್ಥಾನ ಪಡೆದಿದ್ದಾಳೆ.


ಶುಕ್ರವಾರದಂದು ನಗರದ ಜಿ.ಎಸ್.ಎಸ್ ಮಹಾವಿದ್ಯಾಲಯದ ಸಭಾಂಗಣದಲ್ಲಿ ನಡೆದ ವಾರ್ಷಿಕ ಸ್ನೇಹ ಸಮ್ಮೇಳನ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಕುಮಾರಿ ನಜೀಫಾ ಹಲ್ಯಾಳ ಅವಳಿಗೆ ಪ್ರಶಸ್ತಿ ಪತ್ರ ಮತ್ತು ಪಾರಿತೋಷಕ ನೀಡಿ ಗೌರವಿಸಲಾಯಿತು

ಈ ಸಂದರ್ಭದಲ್ಲಿ ಸಂಸ್ಥೆಯ ಕಾರ್ಯದರ್ಶಿ ಆರಾ.ಎಂ.ವಾಲಿ ಡಾ.ಕಿರಣ ಪೂಜೇರಿ, ಡಾ. ಸಚೀನ ಶಿರಗಾವಿ, ಶ್ರೀಮತಿ ಈಜೇರಿ , , ಕೆ.ಎನ್. ಗೊಂಬಿ ಶ್ರೀಮತಿ ಜಿ.ಎಸ್.ಹಿತ್ತಲಮನಿ ಸೇರಿದಂತೆ ಅನೇಕರು ಇದ್ದರು.

Related posts: