ಖಾನಾಪುರ:ನಾಳೆ ಲಿಂಗನಮಠದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆ ಹಾಗೂ ಅನ್ನಸಂತರ್ಪಣೆ
ನಾಳೆ ಲಿಂಗನಮಠದಲ್ಲಿ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆ ಹಾಗೂ ಅನ್ನಸಂತರ್ಪಣೆ
ಖಾನಾಪುರ ಡಿ 22: ಪ್ರತಿವರ್ಷದಂತೆ ಈ ವರ್ಷವು ಶ್ರೀ ಅಯ್ಯಪ್ಪಸ್ವಾಮಿ ಸೇವಾ ಸಮೀತಿ ಲಿಂಗನಮಠದ ವತಿಯಿಂದ ಬರುವ ರವಿವಾರ ದಿ.23-12-2018ರ ಸಾಯಂಕಾಲ 7-ಗಂಟೆಗೆ ಜ್ಯೋತಿ ಸ್ವರೂಪ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆ ಹಾಗೂ ಅನ್ನಸಂತರ್ಪಣೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಸರ್ವ ಭಕ್ತಾಧಿಗಳು ಶ್ರೀ ಅಯ್ಯಪ್ಪನ ಪೂಜೆಗೆ ಸಕಾಲಕ್ಕೆ ಆಗಮಿಸಿ ಕೂಪೆಗೆ ಪಾತ್ರರಾಗಿ ಮಹಾಪ್ರಸಾದವನ್ನು ಸ್ವಿಕರಿಸಬೇಕೆಂದು ವ್ಯವಸ್ಥಾಪಕರಾದ ಶ್ರೀ ಬಸವರಾಜ ಮೂಲಿಮನಿ ಗುರುಸ್ವಾಮಿಗಳು ಹಾಗೂ ಲಿಂಗನಮಠ ಗ್ರಾಮದ ಸಮಸ್ತ ಗುರು-ಹಿರಿಯರು.
ಜ್ಯೋತಿ ಸ್ವರೂಪ ಶ್ರೀ ಅಯ್ಯಪ್ಪಸ್ವಾಮಿ ಮಹಾಪೂಜೆ,ಕೆಂಡಸೇವೆಯನ್ನು ಶ್ರೀ ಬಾಬು ಗುರುಸ್ವಾಮಿ.ಅಳನಾವರ ಹಾಗೂ ಶ್ರೀ ಗೋವಿಂದ ಪಾಟೀಲ ಗುರುಸ್ವಾಮಿ, ಕಡಬಗಟ್ಟಿ ಇವರು ನೇರೆವೆರಿಸಿಕೊಡುವರು.