RNI NO. KARKAN/2006/27779|Wednesday, January 14, 2026
You are here: Home » breaking news » ಬೆಳಗಾವಿ:ಅಕ್ಕ ಪಕ್ಕ ಕುಳಿತು ಆಶ್ಚರ್ಯ ಮೂಡಿಸಿದ : ಪಿಎಲ್ ಡಿ ಬದ್ದ ವೈರಿಗಳು

ಬೆಳಗಾವಿ:ಅಕ್ಕ ಪಕ್ಕ ಕುಳಿತು ಆಶ್ಚರ್ಯ ಮೂಡಿಸಿದ : ಪಿಎಲ್ ಡಿ ಬದ್ದ ವೈರಿಗಳು 

ಅಕ್ಕ ಪಕ್ಕ ಕುಳಿತು ಆಶ್ಚರ್ಯ ಮೂಡಿಸಿದ : ಪಿಎಲ್ ಡಿ ಬದ್ದ ವೈರಿಗಳು
ಬೆಳಗಾವಿ ಸೆ 15 : ಕಳೆದ ವಾರವಷ್ಟೇ ಬೆಳಗಾವಿ ಪಿಎಲ್ ಡಿ ಬ್ಯಾಂಕಿನ ಚುನಾವಣೆಯಲ್ಲಿ ಬದ್ದ ವೈರಿಗಳ ಹಾಗೆ ಜಗಳವಾಡಿದ ಯಮಕನಮರಡಿ ಶಾಸಕ ಸತೀಶ ಜಾರಕಿಹೊಳಿ ಮತ್ತು ಬೆಳಗಾವಿ ಗ್ರಾಮೀಣ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ ಅವರು ಇಂದು ಬೆಳಗಾವಿಯಲ್ಲಿ ನಡೆಯುತ್ತಿರುವ ಕೆಎಲ್ಎಸ್ ಅಮೃತ ಮಹೋತ್ಸವ ಕಾರ್ಯಕ್ರಮದಲ್ಲಿ ಅಕ್ಕ ಪಕ್ಕ ಕುಳಿತು ಆಶ್ಚರ್ಯ ಮೂಡಿಸಿದರು

ಅಲ್ಲದೆ ಎಲ್ಲರ ಹುಬ್ಬೇರುವಂತೆ ಕೆಲ ಹೋತ್ತು ಗಹನ ಚರ್ಚೆಯಲ್ಲಿ ತೊಡಗಿದ್ದು ಕಂಡು ಬಂತು

Related posts: