RNI NO. KARKAN/2006/27779|Saturday, August 2, 2025
You are here: Home » breaking news » ಗೋಕಾಕ:ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನನ್ನು ರಕ್ಷಿಸಿದ ಯುವಕರು

ಗೋಕಾಕ:ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನನ್ನು ರಕ್ಷಿಸಿದ ಯುವಕರು 

ನೀರಿನಲ್ಲಿ ಕೊಚ್ಚಿ ಹೋಗುತ್ತಿದ್ದ ರೈತನನ್ನು ರಕ್ಷಿಸಿದ ಯುವಕರು
ಗೋಕಾಕ ಜು 19 : ನೀರಿನ ರಭಸಕ್ಕೆ ನದಿಯಲ್ಲಿ ಕೊಚ್ಚಿ ಹೋಗುತ್ತಿದ್ದ ವ್ಯಕ್ತಿಯನ್ನು ರಕ್ಷಿಸಿರುವ ಘಟನೆ ಬುಧವಾರದಂದು ಮೂಡಲಗಿ ತಾಲೂಕಿನ ಸುಣಧೋಳಿ ಗ್ರಾಮದ ಸಮೀಪ ನಡೆದಿದೆ

ಘಟಪ್ರಭಾ ನದಿಗೆ ಅಡ್ಡಲಾಗಿ ನಿರ್ಮಿಸಿರೋ ಬ್ರಿಡ್ಜ್ ಕಂ ಬ್ಯಾರೆಜ್ ನಿಂದ ಹೆಚ್ಚು ನೀರು ಬಂದ ಹಿನ್ನೆಲೆ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ರೈತ ಸಂಕಷ್ಟಕ್ಕೆ ಸಿಲುಕಿದ್ದರು.ಅವರು ನೀರಿನಲ್ಲಿ ಕೊಚ್ಚಿಹೋಗುತ್ತಿದ್ದ ಸಂದರ್ಭದಲ್ಲಿ ಬ್ರಿಡ್ಜ್​ನ ಕಲ್ಲುಗಳನ್ನು ಹಿಡಿದು ರಕ್ಷಣೆಗೆ ಮನವಿ ಮಾಡುತ್ತಿದ್ದ ವ್ಯಕ್ತಿಯನ್ನು ಕಂಡ ನಾಲ್ವರು ಸ್ಥಳೀಯ ಯುವಕರು ತಕ್ಷಣವೇ ಸಹಾಯಕ್ಕೆ ನೆರವಾದರು. ಎಂದು ತಿಳಿದು ಬಂದಿದೆ

Related posts:

ಗೋಕಾಕ:ನೆರೆ ಪೀಡಿತರಿಗೆ ಆಹಾರ ಇಲಾಖೆಯ ವೆಬ್‍ಸೈಟ್ ಕಿರಿಕಿರಿ : ಪಡಿತರ ಚೀಟಿಯ ನಕಲು ಪಡೆಯಲು ಪರದಾಡುತ್ತಿರುವ ಜನರು

ಗೋಕಾಕ:ವೈಜ್ಞಾನಿಕವಾಗಿ ಜಗತ್ತು ಎಷ್ಟೆ ಮುಂದುವರೆದರೂ ರಕ್ತವನ್ನು ಸೃಷ್ಟಿ ಮಾಡಲು ಸಾಧ್ಯವಾಗಿಲ್ಲ : ಮುರುಘರಾಜೇಂದ್ರ ಶ್ರ…

ಗೋಕಾಕ:ಸಾಮಾಜಿಕ ಜಾಲತಾಣಗಳಲ್ಲಿ ಪ್ರಚೋದನಕಾರಿ ಸಂದೇಶ ಕಳುಹಿಸಿ ಶಾಂತಿ ಕೆಡಿಸವವರ ಮೇಲೆ ಕಠಿಣ ಕ್ರಮ : ಸಿಪಿಐ ಸತಾರೆ