RNI NO. KARKAN/2006/27779|Thursday, July 30, 2026
You are here: Home » breaking news » ಗೋಕಾಕ:ನಾಳೆ ಸನ್ಮಾನ ಹಾಗೂ ಸಂಪ್ರದಾಯ ಹಾಡುಗಳ ಕಾರ್ಯಕ್ರಮ : ಈಶ್ವರಚಂದ್ರ ಬೆಟಗೇರಿ

ಗೋಕಾಕ:ನಾಳೆ ಸನ್ಮಾನ ಹಾಗೂ ಸಂಪ್ರದಾಯ ಹಾಡುಗಳ ಕಾರ್ಯಕ್ರಮ : ಈಶ್ವರಚಂದ್ರ ಬೆಟಗೇರಿ 

ನಾಳೆ ಸನ್ಮಾನ ಹಾಗೂ ಸಂಪ್ರದಾಯ ಹಾಡುಗಳ ಕಾರ್ಯಕ್ರಮ : ಈಶ್ವರಚಂದ್ರ ಬೆಟಗೇರಿ

ಗೋಕಾಕ ಜ 13 : ಕರ್ನಾಟಕ ಜಾನಪದ ಪರಿಷತ್ತು ಬೆಳಗಾವಿ ಜಿಲ್ಲಾ ಘಟಕದ ವತಿಯಿಂದ ಗೋಕಾಕ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷ ಹಿರಿಯ ಕವಿ ಮಹಾಲಿಂಗ ಮಂಗಿ ಹಾಗೂ ಕರ್ನಾಟಕ 8ಜಾನಪದ ಅಕಾಡೆಮಿಯ ಗೌರವ ಪ್ರಶಸ್ತಿ ಪಡೆದ ಅಥಣಿ ತಾಲೂಕಿನ ಘಟನಟ್ಟಿಯ  ಶ್ರೀಮತಿ ಸಾಬವ್ವಾ ಅಣ್ಣಪ್ಪಾ ಕೋಳಿ ಹಾಗೂ ಸಂಗಡಿಗರಿಗೆ ಸನ್ಮಾನ ಹಾಗೂ ಸಂಪ್ರದಾಯ ಹಾಡುಗಳ ಕಾರ್ಯಕ್ರಮವನ್ನು ನಗರದ ಬಸವ ಮಂದಿರದಲ್ಲಿ ಇದೇ ರವಿವಾರ ದಿನಾಂಕ: 14-01-2018 ರಂದು ಬೆಳಿಗ್ಗೆ 10:30ಕ್ಕೆ ಹಮ್ಮಿಕೊಳ್ಳಲಾಗಿದ್ದು, ಡಾ. ಸಿ.ಕೆ.ನಾವಲಗಿ ಅಧ್ಯಕ್ಷತೆ ವಹಿಸಲಿದ್ದು, ತಾಲೂಕಾಧ್ಯಕ್ಷ ಮಲ್ಲಿಕಾರ್ಜುನ ಈಟಿ ಹಾಗೂ ಸಾಹಿತಿ ಕಲಾವಿದ ಜಯಾನಂದ ಮಾದರ, ಉಪನ್ಯಾಸಕಿ ಮಹಾನಂದ ಪಾಟೀಲ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ಅಭಿಮಾನಿಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳಲು ಕಜಾಪ ಜಿಲ್ಲಾ ಪ್ರಧಾನ ಕಾರ್ಯದರ್ಶಿ, ರಂಗ ಕಲಾವಿದ ಈಶ್ವರಚಂದ್ರ ಬೆಟಗೇರಿ ಪ್ರಟಕಣೆಯಲ್ಲಿ ಕೋರಿದ್ದಾರೆ

Related posts: