RNI NO. KARKAN/2006/27779|Thursday, October 16, 2025
You are here: Home » breaking news » ರಾಮದುರ್ಗ:ಶಾರ್ಟಸರ್ಕ್ಯೂಟ್ ಸಂಭವಿಸಿ ಮನೆಗೆ ಬೆಂಕಿ : ನಗದು , ಒಡವೆ , ಹಣ ಭಸ್ಮ

ರಾಮದುರ್ಗ:ಶಾರ್ಟಸರ್ಕ್ಯೂಟ್ ಸಂಭವಿಸಿ ಮನೆಗೆ ಬೆಂಕಿ : ನಗದು , ಒಡವೆ , ಹಣ ಭಸ್ಮ 

ಶಾರ್ಟಸರ್ಕ್ಯೂಟ್ ಸಂಭವಿಸಿ ಮನೆಗೆ ಬೆಂಕಿ : ನಗದು , ಒಡವೆ , ಹಣ ಭಸ್ಮ

ರಾಮದುರ್ಗ ಡಿ 31: ಶಾರ್ಟಸರ್ಕ್ಯೂಟ್ ಸಂಭವಿಸಿ ಬೆಂಕಿ ಹೊತ್ತಿಕೊಂಡ ಪರಿಣಾಮ ನಗದು , ಒಡವೆ ಮತ್ತು ಇನ್ನಿತರ ಸಾಮಾಗ್ರಿಗಳು ಬೆಂಕಿಗಾಹುತಿಯಾದ ಘಟನೆ ರಾಮದುರ್ಗ ದ ಪೆಂಡಾರಿ ಗಲ್ಲಿಯಲ್ಲಿ ನಡೆದಿದೆ

ಸೈಪಂಜಿ ಬೆಣ್ಣಿ(85) ಎಂಬುವವರ ಮನೆ‌ಯಲ್ಲಿ ತಡರಾತ್ರಿ ಶಾರ್ಟ್‌ ಸರ್ಕ್ಯೂಟ್‌ ಸಂಭವಿಸಿ ಮನೆಗೆಲ್ಲಾ ಬೆಂಕಿ ಆವರಿಸಿದ ಪರಿಣಾಮ ಮನೆಯಲ್ಲಿದ್ದ 50 ಸಾವಿರ ರೂ. ನಗದು, ಒಡವೆಗಳು, ಮನೆ ಪಾತ್ರೆಗಳು ಸುಟ್ಟು ಭಸ್ಮವಾಗಿವೆ ಎನ್ನಲಾಗಿದೆ. 

ರಾಮದುರ್ಗ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ

Related posts: