ಗೋಕಾಕ:ಹನುಮಂತ ನಿರಾಣಿ, ಅರುಣ್ ಶಾಹಾಪೂರ ಪರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪ್ರಚಾರ
ಹನುಮಂತ ನಿರಾಣಿ, ಅರುಣ್ ಶಾಹಾಪೂರ ಪರ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪ್ರಚಾರ
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಜೂ 11 :
ವಾಯುವ್ಯ ಪದವೀಧರ ಹಾಗೂ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿಗಳಾದ ಹನುಮಂತ ನಿರಾಣಿ, ಅರುಣ್ ಶಾಹಾಪೂರ ಪರವಾಗಿ ನಗರದಲ್ಲಿ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ವತಿಯಿಂದ ಪ್ರಚಾರ ನಡೆಸಲಾಯಿತು.
ಈ ಸಂದರ್ಭದಲ್ಲಿ ಮೋರ್ಚಾದ ಜಿಲ್ಲಾಧ್ಯಕ್ಷ ಶಫಿ ಜಮಾದಾರ, ರೈತ ಮೋರ್ಚಾ ಮುಖಂಡರಾದ ಲಕ್ಕಪ್ಪ ತಹಶೀಲ್ದಾರ್ , ಲಕ್ಷ್ಮಣ ತಳ್ಳಿ, ಮಲ್ಲಿಕಜಾನ ತಲವಾರ, ಜೋಶಿ ಮೊದಲಾದವರು ಉಪಸ್ಥಿತರಿದ್ದರು.