RNI NO. KARKAN/2006/27779|Sunday, July 13, 2025
You are here: Home » breaking news » ಗೋಕಾಕ : ನೂತನವಾಗಿ ಅಧಿಕಾರ ವಹಿಸಿಕೊಂಡ ಡಿ.ವಾಯ್.ಎಸ್.ಪಿ ಜಾವೇದ ಇನಾಮದಾರ ಅವರಿಗೆ ಸತ್ಕಾರ

ಗೋಕಾಕ : ನೂತನವಾಗಿ ಅಧಿಕಾರ ವಹಿಸಿಕೊಂಡ ಡಿ.ವಾಯ್.ಎಸ್.ಪಿ ಜಾವೇದ ಇನಾಮದಾರ ಅವರಿಗೆ ಸತ್ಕಾರ 

ನೂತನವಾಗಿ ಅಧಿಕಾರ ವಹಿಸಿಕೊಂಡ ಡಿ.ವಾಯ್.ಎಸ್.ಪಿ ಜಾವೇದ ಇನಾಮದಾರ ಅವರಿಗೆ ಸತ್ಕಾರ

 
ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಡಿ 3 :

 
ಇತ್ತೀಚೆಗೆ ಗೋಕಾಕ ಉಪ ವಿಭಾಗದ ಡಿ.ವಾಯ್.ಎಸ್.ಪಿ ಯಾಗಿ ಅಧಿಕಾರ ವಹಿಸಿಕೊಂಡ ಜಾವೇದ ಇನಾಮದಾರ ಅವರನ್ನು ಇಲ್ಲಿನ ಜಯ ಕರ್ನಾಟಕ ಸಂಘಟನೆಯವರು ಗುರುವಾರದಂದು ನಗರದ ಡಿ.ವಾಯ್.ಎಸ್.ಪಿ ಕಾರ್ಯಾಲಯದಲ್ಲಿ ಸತ್ಕರಿಸಿ ಗೌರವಿಸಿದರು.

ಈ ಸಂದರ್ಭದಲ್ಲಿ ಸಂಘಟನೆಯ ಮುಖಂಡರುಗಳಾದ ಮಲಿಕಜಾನ ಮೀ ತಲವಾರ, ಹೈದರಅಲಿ ಮುಲ್ಲಾ, ಅಜೀಜ ಮೊಕಾಶಿ, ಹಮೀದ ಗೂಡವಾಲೆ, ಮೌಲಾ ಫುಲತಾಂಬೆ, ಬಾಳೇಶ ಪೂಜೇರಿ, ಮೋಸಿನ್ ಪೈಲವಾನ, ಯಾಸೀನ್ ಚಾಂದಖಾನ, ಅಬೂಬಕರ್ ಅವಟಿ, ದುರ್ಗಪ್ಪ ಬಾಗಲಕೋಟೆ, ಮುಬಾರಕ ಬಾಳೆಕುಂದ್ರಿ, ಮಹೆಬೂಬ ತಲವಾರ, ಸೈಫ್ ಕೊತವಾಲ , ಸಲೀಂ ಸನದಿ ಸೇರಿದಂತೆ ಅನೇಕರು ಇದ್ದರು.

Related posts: