RNI NO. KARKAN/2006/27779|Saturday, October 25, 2025
You are here: Home » breaking news » ಗೋಕಾಕ:ಯುವಕ ಅಪಹರಣ ಶಂಕೆ ಕುಡಚಿ ಪೊಲೀಸ ಠಾಣೆಯಲ್ಲಿ ದೂರು ದಾಖಲು

ಗೋಕಾಕ:ಯುವಕ ಅಪಹರಣ ಶಂಕೆ ಕುಡಚಿ ಪೊಲೀಸ ಠಾಣೆಯಲ್ಲಿ ದೂರು ದಾಖಲು 

ಯುವಕ ಅಪಹರಣ ಶಂಕೆ ಕುಡಚಿ ಪೊಲೀಸ ಠಾಣೆಯಲ್ಲಿ ದೂರು ದಾಖಲು

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಅ 2 :

 

ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ 15 ವರ್ಷದ ಬಾಲಕ ಜ್ಞಾನೇಶ್ವರ ಮಾಯಪ್ಪ ಖೋತ ಇತನು ದಿ.09 ಜನೇವರಿ 2020 ರಂದು ಮುಂಜಾನೆ ಯಕ್ಸಂಬಾ ಶಾಲೆಗೆ ಹೋಗಿ ಬರುತ್ತೇನೆ ಅಂತಾ ಹೇಳಿ ಮನೆಯಿಂದ ಹೋದವನಿಗೆ ಯಾರೋ ಆರೋಪಿತರು ಯಾವುದೋ ಕಾರಣಕ್ಕೆ ಅಪಹರಿಸಿಕೊಂಡು ಹೋಗಿದ್ದಾರೆ ಎಂದು ಬಾಲಕನ ತಂದೆ ಮಾಯಪ್ಪ ಮಾರುತಿ ಖೋತ ಅವರು ಕುಡಚಿ ಪೊಲೀಸ ಠಾಣೆಯಲ್ಲಿ ದೂರು ನೀಡಿದ್ದಾರೆ.

ಬಾಲಕನ ಚಹರೆ: 15 ವರ್ಷ, ಎತ್ತರ 4ಪೂಟ 5 ಇಂಚ, ದುಂಡು ಮುಖ, ಸಾದಗಪ್ಪು ಮೈ ಬಣ್ಣ ಹೊಂದಿದ್ದು, ಕನ್ನಡ,ಮರಾಠಿ, ಹಿಂದಿ ಭಾಷೆ ಮಾತನಾಡುತ್ತಾನೆ.ಕೆಂಪು ಹಾಗೂ ನೀಲಿ ಚಕ್ಸ ಬಣ್ಣದ ಶರ್ಟ,ನೀಲಿ ಬಣ್ಣದ ಜಿನ್ಸ್ ಪ್ಯಾಂಟ ಧರಿಸಿದ್ದು ಇರುತ್ತದೆ. ಇತನ ಬಗ್ಗೆ ಮಾಹಿತಿ ಸಿಕ್ಕಲ್ಲಿ ಮೊ:ಪಿಎಸ್‍ಐ 9480804043,ಬಾಲಕನ ತಂದೆ ಮೋ: 7411861474 ಸಂಪರ್ಕಿಸಲು ಕೋರಲಾಗಿದೆ.

Related posts: