RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಮನೆ ಮನೆಗಳಿಗೆ ಭೇಟಿ ನೀಡಿ ಕರೋನಾ ವೈರಸ್ ಹರಡದಂತೆ ಜಾಗೃತಿ

ಗೋಕಾಕ:ಮನೆ ಮನೆಗಳಿಗೆ ಭೇಟಿ ನೀಡಿ ಕರೋನಾ ವೈರಸ್ ಹರಡದಂತೆ ಜಾಗೃತಿ 

ಮನೆ ಮನೆಗಳಿಗೆ ಭೇಟಿ ನೀಡಿ ಕರೋನಾ ವೈರಸ್ ಹರಡದಂತೆ ಜಾಗೃತಿ

 

 

ನಮ್ಮ ಬೆಳಗಾವಿ ಇ – ವಾರ್ತೆ, ಗೋಕಾಕ ಮಾ 30 :

 

 

ತಾಲೂಕಿನ ಲೋಳಸೂರ ಗ್ರಾಮ ಪಂಚಾಯತ ವ್ಯಾಪ್ತಿಯ ಲೋಳಸೂರ ಮತ್ತು ಶಿಂಗಳಾಪೂರ ಗ್ರಾಮದಲ್ಲಿ ಕೊರೊನಾ ವೈರಸ್ ಹರಡದಂತೆ ಮುಂಜಾಗೃತ ಕ್ರಮವಾಗಿ ಗ್ರಾಮ ಮಟ್ಟದಲ್ಲಿ ರಚಿಸಿದ ಸಮಿತಿಯವರು ಮನೆ ಮನೆಗಳಿಗೆ ಭೇಟಿ ನೀಡಿ ಜಾಗೃತಿ ಮೂಡಿಸಿದರು.
ಈ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷೆ ರತ್ನವ್ವ ಚಳ್ಳಾಯಿ, ಉಪಾಧ್ಯಕ್ಷ ಯಮನಪ್ಪ ಬಾಗಾಯಿ, ಸದಸ್ಯರುಗಳಾದ ನಜೀರ ಮಕಾನದಾರ, ಕಲಾವತಿ ಬಾಗಾಯಿ, ಮಾಯವ್ವ ನಿಡಗುಂದಿ, ಅಂಜುಮ ಖಾನ, ಪಿಡಿಓ ಸುನೀಲ ನಾಯಿಕ, ಕಾರ್ಯದರ್ಶಿ ಶಾಂತವ್ವ ಪ್ರಭುನಟ್ಟಿ, ಗುಮಾಸ್ತ ಮಡ್ಡೆಪ್ಪ ಭಜಂತ್ರಿ, ಸೌಮ್ಯ ಗುಮಟ್ಟನವರ, ಆನಂದ ಪುಡಕಲಕಟ್ಟಿ, ಮಡ್ಡೆಪ್ಪ ನಿಡಗುಂದಿ ಹಾಗೂ ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ಹಾಗೂ ಆರೋಗ್ಯ ಇಲಾಖೆಯ ಸಿಬ್ಬಂದಿ ವರ್ಗದವರು ಇದ್ದರು.

Related posts: