RNI NO. KARKAN/2006/27779|Sunday, August 3, 2025
You are here: Home » breaking news » ಗೋಕಾಕ:ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ

ಗೋಕಾಕ:ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ 

ಬೈಕ್ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲಿಯೇ ಸಾವು : ಗೋಕಾಕನಲ್ಲಿ ಘಟನೆ
ಗೋಕಾಕ ಸೆ 21: ಪರಸ್ಪರ ಬೈಕ್ ಡಿಕ್ಕಿಯಾಗಿ ಯುವಕನೋರ್ವ ಸ್ಥಳದಲ್ಲಿಯೇ ಸಾವನಪ್ಪಿದ ಘಟನೆ ಬುಧವಾರ ರಾತ್ರಿ ನಗರದ ಹೊರವಯದಲ್ಲಿ ನಡೆದಿದೆ

ಶಿವಪ್ಪಾ ಲಗಮಾ ನಿಪ್ಪಾಣಿ (24) ಸ್ಥಳದಲ್ಲಿಯೇ ಸಾವನ್ನಪ್ಪಿದ ದುರ್ಧೈವಿ ಎಂದು ಗುರುತಿಸಲಾಗಿದೆ ಚಿಕ್ಕೋಡಿ ತಾಲೂಕಿನ ಜೈನಾಪೂರ ಗ್ರಾಮದಿಂದ ಸವದತ್ತಿಯ ಸುಕ್ಪೇತ್ರ ಯಲ್ಲಮನಗುಡ್ಡಕ್ಕೆ ಹೋಗುತ್ತಿದ್ದ ಸಂದರ್ಭದಲ್ಲಿ ಗೋಕಾಕ ನಗರದ ಹೊರವಯಲದ ನಂದಿಕಟ್ಟಿ ಬೀಜ್ರ್ಡ ಬಳಿ ಈ ದುರ್ಗಘಟನೆ ನಡೆದಿದೆ

ಈ ಕುರಿತು ಗೋಕಾಕ ಗ್ರಾಮೀಣ ಪೊಲೀಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

Related posts: