RNI NO. KARKAN/2006/27779|Sunday, August 3, 2025
You are here: Home » breaking news » ಚಿಕ್ಕೋಡಿ:ಬೈಕ್ ಟಂಟಂ ಮಧ್ಯ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು

ಚಿಕ್ಕೋಡಿ:ಬೈಕ್ ಟಂಟಂ ಮಧ್ಯ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು 

ಬೈಕ್ ಟಂಟಂ ಮಧ್ಯ ಮುಖಾಮುಖಿ ಡಿಕ್ಕಿ ಒರ್ವ ಸ್ಥಳದಲ್ಲೇ ಸಾವು
ಚಿಕ್ಕೋಡಿ ಅ 26: ಬೈಕ್ ಮತ್ತು ಟಂಟಂ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಗರದ ಹೊರ ವಲಯದ ಬಸನಾಳ ಗಡ್ಡಿಯ ಬಳಿ ನಡೆದಿದೆ

ಬಸನಾಳಗಡ್ಡಿಯ ನಿವಾಸಿ ಲಾಲೂಸಾಬ್ ಮುಲ್ತಾಣಿ ಮೃತ ವ್ಯಕ್ತಿ. ಈ ಸಂಬಂಧ ಸ್ಥಳಕ್ಕೆ ಚಿಕ್ಕೋಡಿ ಸಂಚಾರ ಪೊಲೀಸರು ಭೇಟಿ‌ ನೀಡಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.

Related posts: