RNI NO. KARKAN/2006/27779|Wednesday, October 15, 2025
You are here: Home » breaking news » ಗೋಕಾಕ:ಮುಂಜಾಗೃತ ಕ್ರಮವಾಗಿ ಅಗ್ನಿ ಶಾಮಕ ದಳದಿಂದ ನಗರಾದ್ಯಂತ ಸ್ಯಾನಿಟೈಜರ್ (ರೋಗ ನಿರೋಧಕ) ಔಷಧಿ ಸಿಂಪಡನೆ

ಗೋಕಾಕ:ಮುಂಜಾಗೃತ ಕ್ರಮವಾಗಿ ಅಗ್ನಿ ಶಾಮಕ ದಳದಿಂದ ನಗರಾದ್ಯಂತ ಸ್ಯಾನಿಟೈಜರ್ (ರೋಗ ನಿರೋಧಕ) ಔಷಧಿ ಸಿಂಪಡನೆ 

ಮುಂಜಾಗೃತ ಕ್ರಮವಾಗಿ ಅಗ್ನಿ ಶಾಮಕ ದಳದಿಂದ ನಗರಾದ್ಯಂತ  ಸ್ಯಾನಿಟೈಜರ್ (ರೋಗ ನಿರೋಧಕ) ಔಷಧಿ  ಸಿಂಪಡನೆ

 

ನಮ್ಮ ಬೆಳಗಾವಿ ಇ – ವಾರ್ತೆ , ಗೋಕಾಕ ಮಾ 26 :

 

ಕರೋನಾ ವೈರಸ್ ಮುಂಜಾಗೃತ ಕ್ರಮವಾಗಿ ಅಗ್ನಿ ಶಾಮಕ ದಳದಿಂದ ನಗರಾದ್ಯಂತ  ಸ್ಯಾನಿಟೈಜರ್ (ರೋಗ ನಿರೋಧಕ) ಔಷಧಿ  ಸಿಂಪಡನೆ ಮಾಡಲಾಯಿತು

ಗುರುವಾರದಂದು ಸರಕಾರದ ಆದೇಶದ ಮೇರೆಗೆ ತಾಲೂಕಾಡಳಿತ ಸಹಯೋಗದಲ್ಲಿ ನಗರದ ಅಗ್ನಿಶಾಮಕ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಇಲ್ಲಿಯ ವಾಲ್ಮೀಕಿ ಕ್ರೀಡಾಂಗಣ , ಬಸವೇಶ್ವರ ವೃತ್ತ, ಸಂಗೋಳ್ಳಿ ರಾಯಣ್ಣ ವೃತ್ತ ಸೇರಿದಂತೆ ಅನೇಕ ಪ್ರದೇಶಗಳಲ್ಲಿ ಸ್ಯಾನಿಟೈಸರ್ (ರೋಗ ನಿರೋಧಕ) ಔಷಧಿ  ಸಿಂಪಡನೆ ಮಾಡಿದರು

ಸ್ಯಾನಿಟೈಜರ್ ಔಷಧಿ ಸಿಂಪಡನೆ ಕಾರ್ಯದಲ್ಲಿ ಅಗ್ನಿ ಶಾಮಕ ಠಾಣಾಧಿಕಾರಿ ಎ.ಬಿ ನಧಾಫ್, ಸಹಾಯಕ ಠಾಣಾಧಿಕಾರಿ ಎಸ್.ಎನ್ ಮೆಳವಂಕಿ, ಪ್ರಮುಖ ಅಗ್ನಿಶಾಮಕ ವಿರಯ್ಯಾ ಬಾಗೋಜಿ , ಸಿಬ್ಬಂದಿಗಳಾದ  ಶಿವಾನಂದ ಚವ್ಹಾಣ , ಶಂಕರ ಮಗದುಮ್ಮ, ರಾಮಚಂದ್ರ ಕಿಲಾರಿ ಭಾಗವಹಿಸಿದ್ದರು

Related posts: