RNI NO. KARKAN/2006/27779|Thursday, January 15, 2026
You are here: Home » breaking news » ಗೋಕಾಕ:ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಜೀರ ಶೇಖಗೆ ಸನ್ಮಾನ

ಗೋಕಾಕ:ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಜೀರ ಶೇಖಗೆ ಸನ್ಮಾನ 

ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಜೀರ ಶೇಖಗೆ ಸನ್ಮಾನ

 
ನಮ್ಮ ಬೆಳಗಾವಿ ಸುದ್ದಿ , ಗೋಕಾಕ ಜು 20 :

 
ಕರ್ನಾಟಕ ರಾಜ್ಯ ನದಾಫ್ ಪಿಂಜಾರ ಸಂಘದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ನಜೀರ ಶೇಖ ಅವರನ್ನು ಗೋಕಾಕ ಹಾಗೂ ಮೂಡಲಗಿ ತಾಲೂಕ ಘಟಕಗಳ ವತಿಯಿಂದ ಶಾಲು ಹೋದಿಸಿ ಹೂಹಾರ ಫಲತಾಂಬುಲ ನೀಡಿ ಸತ್ಕರಿಸಿದರು.
ಗೋಕಾಕ ತಾಲೂಕ ಘಟಕದ ಅಧ್ಯಕ್ಷ ಮೀರಾಸಾಬ ನದಾಫ್, ಉಪಾಧ್ಯಕ್ಷ ಗಜಬರ ನದಾಫ್, ಕಾರ್ಯದರ್ಶಿ ಮುಸ್ತಾಕ ನದಾಫ್, ಸಂಘಟನಾ ಕಾರ್ಯದರ್ಶಿ ಇಕ್ಬಾಲ ನದಾಫ್, ಹುಸೇನ ನದಾಫ್, ನಜೀರ ನದಾಫ್ ಮಹ್ಮದಲಿ ನದಾಫ್, ಎಫ್ ಬಿ ನದಾಫ್, ಯೂನುಸ್ ನದಾಫ್, ಬಾಬರ ಶೇಖ, ಅನ್ವರ ನದಾಫ್, ಇಸಾಕಹ್ಮದ ನದಾಫ್, ಮುಬಾರಕ ಪಿಂಜಾರ, ದಸ್ತಗೀರ ನದಾಫ, ಸೈಯದಸಾಬ ನದಾಫ್ ಸೇರಿಂದತೆ ಇತರರು ಇದ್ದರು.

Related posts: